ಕಾಮನಬಿಲ್ಲು
Kannada
Pronunciation
- IPA(key): /kaːmɐn̪ɐbillu/
Declension
Case/Form | Singular | Plural |
---|---|---|
Nominative | ಕಾಮನಬಿಲ್ಲು (kāmanabillu) | ಕಾಮನಬಿಲ್ಲುಗಳು (kāmanabillugaḷu) |
Accusative | ಕಾಮನಬಿಲ್ಲನ್ನು (kāmanabillannu) | ಕಾಮನಬಿಲ್ಲುಗಳನ್ನು (kāmanabillugaḷannu) |
Instrumental | ಕಾಮನಬಿಲ್ಲಿನಿಂದ (kāmanabillininda) | ಕಾಮನಬಿಲ್ಲುಗಳಿಂದ (kāmanabillugaḷinda) |
Dative | ಕಾಮನಬಿಲ್ಲಿಗೆ (kāmanabillige) | ಕಾಮನಬಿಲ್ಲುಗಳಿಗೆ (kāmanabillugaḷige) |
Genitive | ಕಾಮನಬಿಲ್ಲಿನ (kāmanabillina) | ಕಾಮನಬಿಲ್ಲುಗಳ (kāmanabillugaḷa) |
Synonyms
- ಮಳೆಬಿಲ್ಲು (maḷebillu)
- ಇಂದ್ರಚಾಪ (indracāpa)
- ಇಂದ್ರಧನುಸ್ಸು (indradhanussu)
This article is issued from Wiktionary. The text is licensed under Creative Commons - Attribution - Sharealike. Additional terms may apply for the media files.